KGF 2 : ರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷ | FILMIBEAT KANNADA

2019-09-30 1,288

ಸಂಜಯ್ ದತ್ ಅವರ ಇನ್ನೊಂದು ಫೋಟೋ ಕಣ್ಣಿಗೆ ಬಿದ್ದಿದೆ. ಈ ಸಲ ರಾಕಿ ಭಾಯ್ ಜೊತೆ ಅಧೀರ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಅಧೀರ ಪ್ರಮುಖ ಭಾಗವಾಗಿದ್ದು, ಅದಕ್ಕಾಗಿ ಸಂಜಯ್ ದತ್ ಅವರನ್ನ ಕರೆತರಲಾಗಿದೆ.

Bollywood star sanjay dutt meet rocking star yash in between kgf chapter 2 shooting.

Videos similaires